We provide VIVEKA PRABHA online (apkid: viveka.prabha) in order to run this application in our online Android emulator.


Description:

Download this app named VIVEKA PRABHA.

The Magazine "VIVEKA PRABHA" is the only Kannada Magazine which is being published by The Ramakrishna Maha Sangha.
This magazine was released in 2000.
The magazine features writings by renounced monks and also the leading writers and is read by over 25,000 readers across the state of Karnataka and also outside.
ರಾಮಕೃಷ್ಣ ಮಹಾಸಂಘದ ಮಾಸಪತ್ರಿಕೆ ವಿವೇಕಪ್ರಭ.
ಪ್ರತಿ ತಿಂಗಳೂ ವೇದಾಂತ, ಆಧ್ಯಾತ್ಮಿಕ ಪರಂಪರೆ, ಭಾರತೀಯ ಸಂಸ್ಕೃತಿ ಹಾಗೂ ಶ್ರೀರಾಮಕೃಷ್ಣ-ಶ್ರೀಶಾರದಾದೇವಿ-ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳನ್ನು ಸರಳ ಭಾಷೆಯಲ್ಲಿ ಎಲ್ಲರಿಗೂ ತಲುಪಿಸುವುದೇ ಈ ಪತ್ರಿಕೆಯ ಗುರಿ.
ಆಧುನಿಕ ಜೀವನದ ಸಂದರ್ಭಕ್ಕೆ ಅನುಗುಣವಾಗುವಂತೆ ನಮ್ಮ ಪಾರಂಪರಿಕ ಮೌಲ್ಯಗಳನ್ನು ಹೊಸದಾಗಿ ಪ್ರತಿಷ್ಠಾಪಿಸುವುದು, ಆತ್ಮ ಸಾಕ್ಷಾತ್ಕಾರ ಹಾಗೂ ಜಗತ್ತಿನ ಒಳಿತಿಗಾಗಿ ದುಡಿಯುವಂತೆ ಯುವಪೀಳಿಗೆಯನ್ನು ಪ್ರೇರೇಪಿಸುವುದು, ಸುಸಂಸ್ಕೃತ ಮೌಲ್ಯಗಳ ಹಾಗೂ ಆಧ್ಯಾತ್ಮಿಕ ಆದರ್ಶಗಳ ಆಧಾರದಲ್ಲಿ ಪವಿತ್ರ ಜೀವನ ನಡೆಸುವಂತೆ ಸಮಾಜದ ಎಲ್ಲ ವರ್ಗಗಳ, ಎಲ್ಲ ಸ್ತರಗಳ ಸ್ತ್ರೀಪುರುಷರನ್ನು, ವಿದ್ಯಾರ್ಥಿಗಳನ್ನು ಹಾಗೂ ಬಾಲಕರನ್ನು ಮುನ್ನಡೆಸುವುದು ಈ ಪತ್ರಿಕೆಯ ಧ್ಯೇಯವಾಗಿದೆ.
ಬನ್ನಿ, ವಿವೇಕಪ್ರಭ ಆ್ಯಪ್ ಅನ್ನು ಸಂಸ್ಥಾಪಿಸಿ.
ಇದರ ಅಂತರಂಗವನ್ನು ಹೊಕ್ಕು ನೋಡಿ.

Updates:


 

 

Free download Android VIVEKA PRABHA from MyAndroid.net

MyAndroid is not a downloader online for VIVEKA PRABHA. It only allows to test online VIVEKA PRABHA with apkid viveka.prabha. MyAndroid provides the official Google Play Store to run VIVEKA PRABHA online.

Page navigation:

©2025. MyAndroid. All Rights Reserved.

By OffiDocs Group OU – Registry code: 1609791 -VAT number: EE102345621.